Fyers Web ನಲ್ಲಿ ಡಾರ್ಕ್ ಥೀಮ್ ಬಳಸುವುದು ಹೇಗೆ ? How to Enable Dark Theme

ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮಾಡುವವರು ಬಹಳ ಸಮಯ ಕಂಪ್ಯೂಟರ್ ಮಾನಿಟರ್ ಮುಂದೆ ಕೂರಬೇಕಾಗುತ್ತದೆ.

ಟ್ರೇಡರ್ ಉಪಯೋಗಿಸುವ ಟ್ರೇಡಿಂಗ್ ಸಾಫ್ಟ್ವೇರ್ ನಲ್ಲಿ light ಥೀಮ್ ಬಳಸಿದರೆ ಮಾನಿಟರ್ ನಿಂದ ಹೆಚ್ಚು ಬೆಳಕು ಬರುತ್ತದೆ ಮತ್ತು ಇದರಿಂದಾಗಿ ಬಹಳಷ್ಟು ಜನರಿಗೆ ಕಣ್ಣು ನೋವು, ತಲೆ ನೋವು ಇತ್ಯಾದಿ ಸಮಸ್ಯೆ ಉಂಟಾಗುತ್ತದೆ.

ಇದನ್ನು ಕಡಿಮೆ ಮಾಡಲು ನಾವು ಡಾರ್ಕ್ ಥೀಮ್ ಬಳಸಬಹುದು. Fyres ವೆಬ್ ಟ್ರೇಡಿಂಗ್ ಪ್ಲಾಟ್ಫಾರ್ಮ್ ನಲ್ಲಿ ಡಾರ್ಕ್ ಥೀಮ್ ಹೇಗೆ ಬಳಸುವುದು ಎಂದು ನೀವು ಈ ಕೆಳಗಿನ ವಿಡಿಯೋದಲ್ಲಿ ತಿಳಿಯುವಿರಿ.

Fyers Web ನಲ್ಲಿ ಡಾರ್ಕ್ ಥೀಮ್ ಬಳಸುವುದು ಹೇಗೆ ? How to Enable Dark Theme