ಷೇರು ಮಾರುಕಟ್ಟೆಯ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡಲು ನಾವು ಪ್ರಾರಂಭಿಸಿರುವ ವೆಬ್ಸೈಟ್ ಇದಾಗಿದೆ.

ಷೇರು ಮಾರುಕಟ್ಟೆ ಹೇಗೆ ಕೆಲಸ ಮಾಡುತ್ತದೆ, ಯಾವ ಯಾವ ರೀತಿಯಲ್ಲಿ ಟ್ರೇಡಿಂಗ್ ಮಾಡಬಹುದು, ಷೇರುಗಳನ್ನು ಖರೀದಿಸುವುದು ಹಾಗು ಮಾರಾಟ ಮಾಡುವುದು ಹೇಗೆ, ಹಣವನ್ನು ನಿರ್ವಹಣೆ ಮಾಡುವುದು ಹೇಗೆ, ಯಾವ ಯಾವ ವಿಷಯಗಳ ಬಗ್ಗೆ ಜಾಗ್ರತೆ ವಹಿಸುವುದು ಈ ರೀತಿಯ ಎಲ್ಲಾ ವಿಷಯಗಳ ಬಗ್ಗೆ ಸರಳವಾಗಿ ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ಮಾಹಿತಿ ದೊರೆಯಲಿದೆ.

Business Enquiries

Email us

contact@ShareMarketInKannada.com