Zerodha Kite Trading Account ಗೆ ಹಣ ಹಾಕುವುದು ಹೇಗೆ ? | How to Add Funds

ಈ ವಿಡಿಯೋದಲ್ಲಿ ನೀವು Zerodha Kite Trading Account ಗೆ ಹಣ ಹಾಕುವುದು ಹೇಗೆ ಎಂದು ತಿಳಿಯುವಿರಿ.

ನಾವು upi ಅಥವಾ ನೆಟ್ ಬ್ಯಾಂಕಿಂಗ್ ಬಳಸಿ ಹಣವನ್ನು ನಮ್ಮ ಟ್ರೇಡಿಂಗ್ ಅಕೌಂಟ್ ಗೆ ಸೇರಿಸಬಹುದು.

Zerodha Kite Trading Account ಗೆ ಹಣ ಹಾಕುವುದು ಹೇಗೆ ?